ಏಕಾಂತದಲ್ಲೆಲ್ಲಿ ಮಧುರ ಹೊನಲೇ ಏಕಾಂತದಲ್ಲೆಲ್ಲಿ ಮಧುರ ಹೊನಲೇ
ಹೃದಯದ ಬಾಗಿಲ ಬಳಿ ಬಂದು ಬಡಿಯುತ್ತಿರುವೆ ನೀ ಏಕೆ? ಹೃದಯದ ಬಾಗಿಲ ಬಳಿ ಬಂದು ಬಡಿಯುತ್ತಿರುವೆ ನೀ ಏಕೆ?
ಮನವನು ಬೆಳಗಿಸಿ ಮನೆಗಳ ಬೆಸೆಯುವ ಹೊನ್ನ ಹಣತೆ ಮನವನು ಬೆಳಗಿಸಿ ಮನೆಗಳ ಬೆಸೆಯುವ ಹೊನ್ನ ಹಣತೆ
ಪ್ರೇಮರೋಗ ಪ್ರೇಮರೋಗ
ಮೀಟಿ ಸ್ವರ ಹೊರಡಿಸುವ ತಂತಿ ನೀನು ನಿನ್ನ ರಾಗಕ್ಕೆ ಜೊತೆಯಾಗುವ ತಾಳ ನಾನು. ಮೀಟಿ ಸ್ವರ ಹೊರಡಿಸುವ ತಂತಿ ನೀನು ನಿನ್ನ ರಾಗಕ್ಕೆ ಜೊತೆಯಾಗುವ ತಾಳ ನಾನು.
ಕಣ್ತುಂಬಿಕೊಳ್ಳುವೆನು ನಿನ್ನ ನಯನಗಳನ್ನು ಕಣ್ತುಂಬಿಕೊಳ್ಳುವೆನು ನಿನ್ನ ನಯನಗಳನ್ನು